Monday, June 29, 2009

BPO FAMILY

ಬಡಿಸೆಂದರು, ಅಡುಗೆಯಾಗಿರಲಿಲ್ಲ.
ಹೊರಡೆಂದರು, ರೆಡಿಯಾಗಿರಲಿಲ್ಲ.
ಮಲಗೆಂದರು, ಹಾಸಿಗೆಯಿರಲಿಲ್ಲ.
ಏಳೆಂದರು,
ಮಗ್ಗುಲಿರಲಿಲ್ಲ.
ಸ್ನಾನವೆಂದರು ಸೋಪಿರಲಿಲ್ಲ.
ಮಕ್ಕಳೆಂದರು, ಮಧುವೆಯಾಗಿರಲಿಲ್ಲ.

No comments:

Post a Comment