Monday, June 8, 2009

ಶಿವನ ಫ್ಯಾಮಿಲಿ ಬಗ್ಗೆ ...

(ಸ್ಸೀನ್ ಒಂದು: ಗಣಪನ ಶೃಷ್ಟಿ)
-ಪಾರ್ವತಿ ಬರೀ ಬೆವರಿಂದ ಗಣಪನ್ನ ಮಾಡಿದ್ಲು, ಛೀ ಅಷ್ಟಂದು ಗಲೀಜಾ?
-ಶಿವನ ಮನೆ ಬಾತ್ ರೂಂ ಗೆ ಕದ ಯಾಕಿದ್ದಿಲ್ಲ?
-ಗಣಪನ್ನ ಹುಟ್ಸೊ ಮುಂಚೆ, ಬಾತ್ ರೂಂ ಬಾಗ್ಲು ಯಾರ್ ಕಾಯ್ತಿದ್ರೋ?


(ಸ್ಸೀನ್ ಎರಡು: ಶಿವ ಆಫೀಸಿಂದ ಬಂದು, ಗಣಪನ ರುಂಡ ಚಂಡಾಡಿದ)
-ಮೂರ್ ಲೋಕದ್ದು ಪುರಾಣಾ ಕಾಣೋ ಶಕ್ತಿಯಿದ್ದೋನಿಗೆ, ಗಣಪ instant born ಮಗ ಅನ್ನೋದು ಗೊತ್ತಾಗ್ಲಿಲ್ವಾ?
-ಹಿಂದೆ ಮುಂದೆ ನೋಡ್ದೆನೇ ರುಂಡಾ ಹಾರ್ಸೆಬಿಡೋದಾ?
-ತ್ರೀಷೂಲದಿಂದ ರುಂಡ ಹಾರ್ಸೋದಾ? ಸ್ವಲ್ಪ ಕಷ್ಟ


(ಸ್ಸೀನ್ ಮೂರು: ಪಾವ್ರತಿ ಹೊರ್ಗಡೆ ಬಂದು ನೋಡ್ತಾಳೆ)
-ಅಷ್ಟೆಲ್ಲಾ ರಂಪಾಟ ಮಾಡೋಕ್ಕಿಂತಾ, ಮುಂದಿನ ವಾರ ಮತ್ತೆ ಬೆವರಿಂದ ಇನ್ನೊಬ್ಬ ಗಣಪನ್ನ ಮಾಡಿದ್ರಾಗ್ತಿತ್ತೇನೋ?
-ಶಿವ ಪರಮ ಶಿವ, ಪಕ್ಕದಲ್ಲೇ ಬಿದ್ದಿದ್ ಋಂಡಾ ತಗೊಂಡು ಅಂಟ್ಸಿದ್ರ ಎಲ್ಲ ಸರಿಯಾಗ್ತಿತ್ತು
-ಪಾಪ ಮಲ್ಗಿರೋ ಆನೆ ಯಾಕೆ ಕೊಂದು ತರ್ಬೇಕಿತ್ತು?
POTA ಗೆ ಗೊತ್ತಾಗಿದ್ರೆ...

(ನಂಗೆ ಅನ್ಸಿದ್ದನ್ನ ಬರ್ದಿದಿನಿ ಸ್ವಾಮಿ, no hard corners)

1 comment:

  1. anna, namaskara ninga. dod paada ninavu

    ReplyDelete