Monday, June 29, 2009
ಬೆಳಕು ಇದ್ದದ್ದೆಲ್ಲಿ?
ದೀಪ ಹೊತ್ತಿಸುವ ಮುನ್ನ, ಬೆಳಕು ಇದ್ದದ್ದೆಲ್ಲಿ?
ಗೀರಿದ ಕಡ್ಡಿಯಲ್ಲೋ?
ನೆನೆದ ಬತ್ತಿಯಲ್ಲೋ?
ಹೊತ್ತಿಸಿದ ಕೈಗಳಲ್ಲೋ?
ಹೊಳೆದ ಕಂಗಳಲ್ಲೋ?
ಓಡಿದ ಕತ್ತಲೆಯಲ್ಲೋ?
ಕಂಡವರಾರು, ಕಂಡಿದ್ದರೆ ಕಡ್ಡಿ ಗೀರುವರಾರು?
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment